Quoteಸಂಸ್ಕೃತಿ presents

ನುಡಿಮುತ್ತುಗಳು ಜೀವನದಲ್ಲಿ ಚೆನ್ನಾಗಿ ಇರಬೇಕು ಅಂದರೆ ಮೊದಲು ಒಳ್ಳೆಯ ಆಲೋಚನೆ ಬೆಳೆಸಿಕೊಳ್ಳಬೇಕು. ಪರಿಶ್ರಮವನ್ನು ಸ್ನೇಹಿತನಂತೆ ಕಾಣಬೇಕು. ಸಮಯದ ಮೌಲ್ಯವನ್ನು ಅರಿತು ಪ್ರತಿಕ್ಷಣವನ್ನು ಸದುಪಯೋಗಪಡಿಸಿಕೊಳ್ಳಬೇಕು. ಆರೋಗ್ಯವನ್ನು ಕಾಪಾಡಲು ಉತ್ತಮ ಆಹಾರ ಮತ್ತು ವ್ಯಾಯಾಮ ಅಗತ್ಯ. ಕೋಪ, ಅಸೂಯೆ ಇವುಗಳನ್ನು ದೂರವಿಟ್ಟು ಪ್ರೀತಿ, ಸಹನೆ ಮತ್ತು ದಯೆಯನ್ನು ಹೃದಯದಲ್ಲಿ ಉಳಿಸಿಕೊಳ್ಳಬೇಕು. ವಿಫಲತೆಯನ್ನು ಭಯಪಡದೇ ಅದರಿಂದ ಪಾಠ ಕಲಿಯಬೇಕು. ಆತ್ಮವಿಶ್ವಾಸ ಮತ್ತು ನಂಬಿಕೆ ಇದ್ದರೆ ಜೀವನ ಸುಂದರವಾಗುತ್ತದೆ.

A Quote by ಸಂಸ್ಕೃತಿ

@ಸಂಸ್ಕೃತಿ ·

Related

View all
@soumyapyati7 · · Tagline

A soumyapyati7 Tagline

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದೇನೂರು ಎಂಬ ಪುಣ್ಯಭೂಮಿಯಲ್ಲಿ ಜನಿಸಿ, ನೇಕಾರನ ಕಾಯಕದಿಂದಲೇ ಕೈಲಾಸದ ತತ್ವವನ್ನು ಜಗತ್ತಿಗೆ ಸಾರಿದವರು… ಬಸವಣ್ಣನವರಿಗಿಂತ ಮುಂಚೆಯೇ ವಚನಗಳ ಮೂಲಕ ಪ್ರಶ್ನಿಸುವ ಚಿಂತನೆಗೆ ದೀಪ ಹಚ್ಚಿದ, ವಚನ ಪರಂಪರೆಯ ಆದ್ಯ ವಚನಕಾರ — ಜೇಡರ ದಾಸಿಮಯ್ಯ. ಶ್ರೀಶೈಲದ ಶ್ರೀ ಚಂದ್ರಗುಂಡ ಶಿವಾಚಾರ್ಯರ ಗುರುಕುಲದಲ್ಲಿ ಜ್ಞಾನ ಪಡೆದು, ‘ರಾಮನಾಥ’ ಅಂಕಿತದಡಿ ಸರಳ, ಸಂಕ್ಷಿಪ್ತ ಆದರೆ ಅರ್ಥಗರ್ಭಿತ ವಚನಗಳನ್ನು ರಚಿಸಿದವರು. ಶರಣೆ ದುಗ್ಗಳೆಯೊಂದಿಗೆ ಶಿವಭಕ್ತಿಯ ದಾರಿಯಲ್ಲಿ ನಡೆಯುತ್ತಾ, ದೇವರ ದಾಸಿಮಯ್ಯ… ದೇವಲ ದಾಸಿಮಯ್ಯ… ಜೇಡರ ದಾಸಿಮಯ್ಯ. ಅವರ ವಚನಗಳ ಆತ್ಮವೇ ಇಂದು ನಮ್ಮ ನೃತ್ಯದಲ್ಲಿ ನಾದವಾಗಿ, ಅವರ ಚಿಂತನೆಯೇ ಇಂದು ನಮ್ಮ ಹೆಜ್ಜೆಗಳಲ್ಲಿ ಜೀವವಾಗಿ ಮುಡಿಬರಲಿದೆ.

Starring @soumyapyati7

@samsonlobo84 · · Tagline

A samsonlobo84 Tagline

🗣️📚 Let Your Child Speak, Read & Learn with Confidence! 🔤 ABC PHONICS COURSE – The First Step Towards English Reading Success! Does your child find English reading difficult? Start with the sounds of letters and make learning simple, enjoyable and effective! 🎓 Presented by Samson Association | Kolhapur ✨ What Will Your Child Learn? 🔠 ABC Letter Recognition & Sounds ✍️ Correct Letter Formation 📖 Word Blending & Segmenting 📝 Sight Words & Vocabulary Building 🗣️ Pronunciation & Reading Fluency 🎮 Learning Through Fun Games & Stories 👧 Age Group: 4–10 Years & Beginners 💻 Online / Offline Batches 🏅 Certificate After Completion 📢 ADMISSIONS OPEN! 🎥 Watch the Course Video: https://youtube.com/shorts/_fj6g7OvdOU 📞 Contact: 70 28 450 500 📱 WhatsApp: 94 203 59 173 🌐 https://sites.google.com/view/samson-association 📲 WhatsApp Community: https://chat.whatsapp.com/FqLfvJm1ndFKAwJqS3hti6 SAMSON ASSOCIATION | KOLHAPUR Education • Digital Skills • Community Service 💬 Every Letter Has a Sound. Every Sound Opens a New World! #Dialogbaaz #ABCPonics #KidsLearning #EnglishReading #PhonicsCourse #SamsonAssociation

Starring @samsonlobo84

0 comments

No comments yet.