P
Prabhakar Basu@prabhakarbasu
ಸ್ನೇಹ ಅಂದಾಗ ಎಲ್ಲರೂ ಹಾಸ್ಯ ಕೊಡ್ತಾರೆ… ನಾನಂತು ನಿನ್ನ ಮೌನದ ಖಾಲಿತನಕ್ಕೂ ನನ್ನ ಪಕ್ಕ ಜಾಗ ಕಾಯ್ದಿಟ್ಟಿದ್ದೆ. ಮಾತಾಡದೆ ಹೋದಾಗ ಗೊತ್ತಾಯಿತು—ಪಕ್ಕದಲ್ಲಿರುವವರೂ ನೆನಪು ಆಗಿಬಿಡ್ತಾರೆ.
Related
View allComments
No comments yet.