M
Muttu Ambiger@muttuambiger
ಓಹ್ ಮುದ್ದು... ❤️ ಯಾಕೋ ಬೇಜಾರ್ ಆಗಿದಿಯಾ...? ಮನಸಿಗೆ ತುಂಬಾ ನೋವಾಗಿದೆಯಾ...? ಮನಸಲ್ಲಿ ನೂರಾರು ನೋವು ಇಟ್ಟುಕೊಂಡು, ಹೊರಗೆ ಮಾತ್ರ ಹೂವಿನಂತೆ ನಗ್ತೀಯಲ್ಲ... ಅಯ್ಯೋ ಮುದ್ದು... ಎಲ್ಲರನ್ನೂ "ಅಮಾಯಕ" ಅಂತ ಕರೀತೀಯಲ್ಲ... ಆದರೆ ನಿಜವಾಗಿಯೂ ಅಮಾಯಕ ನೀನೇ... ಯಾಕೆ ಇಷ್ಟು ಸುಲಭವಾಗಿ ಎಲ್ಲರನ್ನೂ ನಂಬಿಬಿಡ್ತೀಯ...? ಸ್ವಲ್ಪ ಈ ಪ್ರಪಂಚವನ್ನೂ ನೋಡು... ಇಡೀ ಪ್ರಪಂಚ ನಿನ್ನಿಗಾಗಿ ಕಾದಿದೆ... ಆದರೆ ನೀ ಮಾತ್ರ ಈ ಪ್ರಪಂಚದಲ್ಲಿರುವ ಒಬ್ಬ ವ್ಯಕ್ತಿಗಾಗಿ ಕಾಯ್ತೀಯ... ನಿನಗೆ ಮೋಸ ಮಾಡೋದು ತುಂಬಾ ಸುಲಭ ಕಣೋ... ಯಾಕಂದ್ರೆ ನೀನು ಇನ್ನೂ ಮಗುವಿನಂತ ಮನಸ್ಸಿನವಳು... ಒಮ್ಮೆ ಮೋಸ ಮಾಡಿದವರನ್ನೇ, ಅವರು ಮತ್ತೆ ಬಂದರೆ ಯಾಕೆ ಪುನಃ ನಂಬ್ತೀಯ...? ನೀ ಅಂದುಕೊಂಡಷ್ಟು ಸರಳ ಅಲ್ಲ ಈ ಜಗತ್ತು... ಬದಲಾಗು ಪುಟ್ಟ... ಬದಲಾಗು... ಈ ಜನರಿಗೆ ಅವಶ್ಯಕತೆ ಇದ್ದಾಗ ನೀನೇ ಅವರ ಜಗತ್ತು... ಅವಶ್ಯಕತೆ ಮುಗಿದ ಮೇಲೆ ನೀನೇ ಅವರಿಗೆ ವಿಪತ್ತು... ಅದಕ್ಕೇ ನಾನು ಯಾವಾಗಲೂ ಹೇಳ್ತೀನಿ... ಚಂದ್ರನ ಹಾಗೆ ದೂರದಲ್ಲೇ ಇರು... ಆಗ ಮಾತ್ರ ನಿನ್ನ
Sponsored

Related

View all

Comments

No comments yet.